Description
ಮಾನವನಿಗೆ ತಾನು ನಿಂತ ನೆಲದ ಮೇಲೆ ಎಷ್ಟು ಕುತೂಹಲ ಇದೆಯೋ, ತನ್ನ ತಲೆಯ ಮೇಲೆ ಕಾಣುವ ಅಂತರಿಕ್ಷದ ಮೇಲೂ ಅಷ್ಟೇ ಕುತೂಹಲವಿದೆ. ಭೂಮಿಯು ಅಂತರಿಕ್ಷದ ಒಂದು ಭಾಗವೆ ಆಗಿರುವ ಕಾರಣ, ನಾವು ಸಹ ಸಹಜವಾಗೇ ಅದರ ಭಾಗ ಆಗಿದ್ದೇವೆ. ಈ ಅಂತರಿಕ್ಷದ ಅನೇಕ ಕಾಯಗಳ ರಚನೆ ಹೇಗೆ, ಅವುಗಳ ಸೃಷ್ಟಿಯಾದುದ್ದಾದರೂ ಹೇಗೆ, ಯಾವಾಗ ಎಂಬ ಸಹಜ ಕುತೂಹಲದ ಪ್ರಶ್ನೆಗಳಿಗೆ ಸಂಕ್ಷೀಪ್ತವಾಗಿ ಸರಳ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.
Reviews
There are no reviews yet.