Description
ಜೈನ್ ಧಾರ್ಮಿಕ ಸಾಹಿತ್ಯದಲ್ಲಿ ಪ್ರಧಾನ ಪಾತ್ರದಾರಿಗಳೆಂದರೆ ತೀರ್ಥಂಕರ ಪುರಾಣ ಅಥವಾ ಚರಿತ್ರೆಗಳು. ಇದಕ್ಕೆ ಕಾರಣವೆಂದರೆ ತೀರ್ಥಂಕರರು ಸಾಧಿಸಿರುವ ಸಾಧನೆ, ನೀಡಿರುವ ಉಪದೇಶಾವಳಿಗಳು. ಇವರು ನೀಡಿರುವ ಅಂಹಿAಸೆ ಸತ್ಯ ಅಸ್ತೇಯ ಬ್ರಹ್ಮರ‍್ಯ ಅಪರಿಗ್ರಹ ಎಂಬ ಪಂಚಾಣುವ್ರತಗಳು ವಿಶ್ವಮಾನ್ಯತೆಯನ್ನು ಪಡೆದುವಾಗಿವೆ. ಆದುದ್ದರಿಂದ ಇವರ ಜೀವನ ಚರಿತ್ರೆ ಎಲ್ಲಾ ಜನರಿಗೂ ಒದಗಿ ಉತ್ತಮ ಜೀವನಕ್ಕೆ ಪ್ರೇರಣೆ ನೀಡಲೆಂದೆ ಅನೇಕ ಹಿರಿಯ ಕವಿಗಳು ಕಾವ್ಯಗಳಲ್ಲಿ ಕಂಡರಿಸಿದ್ದಾರೆ. ತೀರ್ಥಂಕರರ ಬಗೆಗೆ ಕನ್ನಡದಲ್ಲಿ ದೊರೆಯುವ ಎಲ್ಲ ಕೃತಿಗಳ ಪರಿಚಯವನ್ನು ಮಾಡಿಕೊಡುವುದೆ ಈ ಗ್ರಂಥದ ಉದೇಶವಾಗಿದೆ.
Reviews
There are no reviews yet.