Description
ದಿನನಿತ್ಯ ಬಳಕೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊAಡಿರುವ ಕನ್ನಡ ಇಂದು ಎಲ್ಲಾ ಆಯಾಮಗಳಲ್ಲಿ ವಿಜೃಂಭಿಸುತ್ತಿದೆ. ಭಾಷೆ-ಭಾಷೆಯ ಲಕ್ಷಣ-ಪ್ರಯೋಜನ, ಶಿಷ್ಟಭಾಷೆ, ವ್ಯಕ್ತಿಭಾಷೆ-ಪ್ರಭೇದ-ಉಪಭಾಷೆ, ಉಪಭಾಷೆಗಳು ಉಂಟಾಗುವ ಬಗೆ, ಉಪಭಾಷೆಗಳನ್ನು ನಿರ್ಧರಿಸುವ ಬಗೆ, ಉಪಭಾಷೆಗಳ ಪರಿವೀಕ್ಷಣಾ ಕ್ರಮ, ಕನ್ನಡ ಉಪಭಾಷೆಗಳ ಅಧ್ಯಯನ ಮಾಹಿತಿ, ಉಪಭಾಷೆ ಅಧ್ಯಯನದ ಅಗತ್ಯ, ಕನ್ನಡದ ಉಪಭಾಷೆಗಳು, ಸಹಾಯಕ ಗ್ರಂಥಗಳು ಈ ಮೊದಲಾದ ಅಂಶಗಳು ಒಳಗೊಂಡಿದೆ.
Reviews
There are no reviews yet.