Description
ಭಾರತದ ಭಾಷಾ ವರ್ಗಗಳಲ್ಲಿ ದ್ರಾವಿಡ ಭಾಷಾವರ್ಗಕ್ಕೆ ಮಹತ್ವವಾದ ಸ್ಥಾನವಿದೆ. ಇದೆ ವರ್ಗಕ್ಕೆ ಸೇರಿದ ಕನ್ನಡ-ತಮಿಳು ಭಾಷೆಗಳಿಗೆ ಸಾಂಸ್ಕೃತಿಕ, ಸಾಹಿತ್ಯಿಕ ಪರಂಪರೆ ಇದೆ. ಉಭಯ ಭಾಷಾ ಸಾಹಿತ್ಯಗಳಲ್ಲೂ ಭಾಷೆಯನ್ನು ಹೊರತುಪಡಿಸಿ ಜನಜೀವನ, ಆಲೋಚನಾಕ್ರಮ, ಆಚಾರ-ವಿಚಾರಗಳಲ್ಲಿ, ಪರಸ್ಪರ ಸಮ್ಯವುಳ್ಳದ್ದಾಗಿದೆ. ಪ್ರಸ್ತುತ ಕೃತಿಯಲ್ಲಿ ಉಭಯ ಭಾಷೆಗಳ ಭಾಷಿಕ ವಲಯ, ಪ್ರಾದೇಶಿಕ ವಲಯ, ಸಾಮಾಜಿಕ ವಲಯಗಳನ್ನು ವಿವಿಧ ಸಾಹಿತ್ಯಿಕ ವರ್ಗೀಕರಣಗಳ ಹಿನ್ನೆಲೆಯಲ್ಲಿ ಶೀರ್ಷಿಕೆಗಳಿಗೆ ಅನುಗುಣವಾಗಿ ಚರ್ಚಿಸಲಾಗಿದೆ.
Reviews
There are no reviews yet.