Description
ಐರೋಪ್ಯರು ಕನ್ನಡ ಸಾಹಿತ್ಯವನ್ನು ಆಂಗ್ಲಭಾಷೆಯ ಮುಖಾಂತರ ಜಗತ್ತಗೆ ಪರಿಚಯಿಸುವ ಕೆಲಸ ಮಾಡಿದರು. ನಮ್ಮ ಸಾಹಿತಿಗಳು ಆಂಗ್ಲ ಸಾಹಿತ್ಯ ಸಾರವನ್ನು ಹೀರಿಕೊಂಡು ಆ ದ್ರವ್ಯವನ್ನು ಕನ್ನಡ ವಾಹಿನಿಗೆ ತಂದರು. ಇಂಗ್ಲಿಷಿನವರು ನಮ್ಮನ್ನು ಆಳುತ್ತಿದ ಕಾರಣವಗಿಯೂ ಆ ಭಾಷೆಯ ಶ್ರೀಮಂತಿಕೆಯನ್ನು ತಮ್ಮದಾಗಿಸಿಕೊಂಡು ಅಭಿವ್ಯಕ್ತಿಗೊಳಿಸುವ ಒತ್ತಡಕ್ಕೂ ಒಳಗಾಗಿರಲು ಸಾಧ್ಯ.
Reviews
There are no reviews yet.