Description
ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ ಶಾಸ್ತಿçÃಯ ಸ್ಥಾನ ಮಾನ ಸಿಕ್ಕಿರುವುದು ಸಂತಸದ ವಿಚಾರ. ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಾಚೀನತೆಯನ್ನು ಸ್ಪಷ್ಟಪಡಿಸಿಕೊಳ್ಳುವುದು ತೀರ ಅವಶ್ಯಕ. ಹೀಗೆ ಅನ್ಯ ಭಾಷೆಯ ಆಧಾರಗಳು, ಕನ್ನಡದಲ್ಲಿ ಬೌದ ಸಾಹಿತ್ಯ, ಶಾಸನಾಧರಗಳು, ಪ್ರಾಚೀನ ಸಾಹಿತ್ಯ ರೂಪಗಳ ಮೊದಾಲಾದ ಅಂಶಗಳನ್ನು ಒಳಗೊಂಡಿದೆ.
Reviews
There are no reviews yet.