Description
ನಮ್ಮ ಪರಂಪರೆ ಮತ್ತು ಸಾಹಿತ್ಯಗಳು ಧರ್ಮದ ಆಶ್ರಯದಲ್ಲಿ ನಿರಂತರವಾಗಿ ಬೆಳೆದುಬಂದಿರುವುದು ಒಂದು ಐತಿಹಾಸಿP ಸಂಗತಿಯಾಗಿದೆ. ಹಾಗಾಗಿ ಧರ್ಮ ಮತ್ತು ಧಾರ್ಮಿಕ ನೆಲೆಗಟ್ಟನ್ನು ಸಾಹಿತ್ಯ ಮತ್ತು ಸಮಾಜದ ಬೆಳವಣಿಗೆಯಲ್ಲಿ ಒಂದು ಸಕ್ರಿಯ ಹಾಗೂ ಪೂರಕ ಅಂಶವಾಗಿ ಸ್ವೀಕರಿಸಿ ಆ ದೃಷ್ಟಿಯಿಂದ ವಿವೇಚನೆ ಮಾಡಿದ್ದಾರೆ ಹೆಚ್ಚು ಪ್ರಯೋಜನಾವಾದೀತು. ಈ ಆಶ್ರಯದೊಡನೆ ಸಿದ್ಧಪಡಿಸಲಾಗಿರುವ ಈ ಕಿರುವತ್ತಗೆ ಕನ್ನಡ ಸಾಹಿತ್ಯದ ಬೆಳವಣಿಗೆಯ ಹಿನ್ನಲೆಯಲ್ಲಿ ಇಂಥ ಮೂಲಭೂತ ಸಂಗತಿಗಳನ್ನು ಪರಿಚಯ ಮಾಡಿಕೊಡುವ ಒಂದು ವಿನಮ್ರ ಪ್ರಯತ್ನವಾಗಿದೆ.
Reviews
There are no reviews yet.