Description
ಶ್ರೀ ಜೀಯು ಹೊನ್ನಾವರ ಅವರು ಪತ್ರಿಕಾರಂಗದಲ್ಲಿ ಹೆಸರು ಮಾಡಿದವರು. ತಮ್ಮ ವಿಶಿಷ್ಟ ಬರಹಗಳ ಮೂಲಕ ಓದುಗರ ಗಮನ ಸೆಳೆದವರು. ಬದುಕಿನ ಉದ್ದಕ್ಕೂ ಘಟನೆಗಳಿಗೆ, ಸಾಮಾಜಿಕ ಏಳು-ಬೀಳುಗಳಿಗೆ ಸ್ಪಂದಿಸುತ್ತ ಬಂದ ಅವರು ತಮ್ಮ ಬರಹಗಳ ಮೂಲಕ ಅದನ್ನು ದಾಖಲಿಸುವ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ಇಲ್ಲಿಯ ಬಹುತೇಕ ಲೇಖನಗಳು ಅದನ್ನು ದೃಢೀಕರಿಸುತ್ತವೆ. ‘ಕರಾವಳಿ’ ಆ ಭಾಗದ ಸಮಸ್ಯೆಗಳಿಗೆ ಹಿಡಿದ ಕನ್ನಡಿ ಇದಾಗಿದೆ.
Reviews
There are no reviews yet.