Description
ಪ್ರಸ್ತುತ ಈ ಗ್ರಂಥದಲ್ಲಿ ಗ್ರಂಥಾಲಯದ ಪಾರಂಪರಿಕ ಹಿನ್ನೆಲೆ ಮತ್ತು ಅದರ ಪ್ರಕಾರಗಳು, ಕಾರ್ಯ ಚಟುವಟಿಕೆಗಳು ಹಾಗೂ ಅವುಗಳ ವೈಶಿಷ್ಟೆ÷ತೆಯ ಬಗ್ಗೆ ವಿವರಿಸಲಾಗಿದೆ. ಅಲ್ಲದೆ, ಕರ್ನಾಟಕದಲ್ಲಿರುವ ವಿವಿಧ ಬಗೆಯ ಗ್ರಂತಾಲಯಗಳು, ಗಣಕಜಾಲಗಳು, ವೃತ್ತಿಪರ ಸಂಘಟನೆಗಳು ಹಾಗೂ ಗಂ್ರಥಾಲಯ ಕಾರ್ಯಚಟುವಟಿಕೆಗಳ, ನಿಯಂತ್ರಣದಲ್ಲಿ ಕರ್ನಾಟಕ ಜ್ಞಾನಾಯೋಗದ ಪಾತ್ರ ಮತ್ತು ಪ್ರಸ್ತುತ ಸ್ಥಿತಿಯ ಬಗ್ಗೆ ಸ್ಥೂಲವಾಗಿ ದಾಖಲಿಸಲು ಪ್ರಯತ್ನಿಸಲಾಗಿದೆ. ಎಂಬುದನ್ನು ಈ ಶೀರ್ಷಿಕೆಯಲ್ಲಿ ತಿಳಿಯಬಹುದು.
Reviews
There are no reviews yet.