Description
ಸಾವಯವ ಎಂದರೆ ಅವಯವ, ಅಂಗಗಳು ಎಂಬ ಅರ್ಥವಾದರೂ ಸ್ಥೂಲಾರ್ಥದಲ್ಲಿ ನಾವು ಸಾವಯವ ಎನ್ನುವುದ್ದಕ್ಕೆ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು ಮತ್ತು ರಸಾಯನಿಕ ಮುಕ್ತವಾದದ್ದು ಎಂದು ಹೇಳಬಹುದು. ಸಾವಯವ ಕೃಷಿ ಎಂಬ ಹೆಸರು ಹೊಸತಾದರೂ ಈ ಕೃಷಿ ಪದ್ಧತಿ ಹಳೆಯದು ಅಂದರೆ, ಭಾರತೀಯ ರೈತರ ಸಾಂಪ್ರದಾಯಿಕ ಕೃಷಿಯೇ ಇವತ್ತಿನ ಸಾವಯವ ಕೃಷಿ ಪದ್ಧತಿ.
Reviews
There are no reviews yet.