Description
ಕರ್ನಾಟಕದಲ್ಲಿ ಅಪಾರ ಪ್ರಾಣಿ ಸಂಪತ್ತು ಇದೆ. ನಮ್ಮ ಈ ರಾಜ್ಯದ ಜೀವ ವೈವಿಧ್ಯವು ಸಂಬೃದ್ಧವಾದದ್ದು. ಆದ್ದುರಿಂದಲೇ ಆಗೊಗ್ಮೆ ಈಗೊಗ್ಮೊ ಹೊಸ ಪ್ರಭೇಧಗಳು ಹೀಗಲೂ ಜೀವ ವಿಜ್ಞಾನಿಗಳಿಗೆ ದೊರೆಯುತ್ತಲೇ ಇವೆ. ಬಹಳ ಹಿಂದೆನಿAದಲೂ ಅನೇಕ ಜೀವ ವಿಜ್ಞಾನಿಗಳು ರಾಜ್ಯದ ಪ್ರಾಣಿಗಳ ಕುರಿತ ವಿವರಗಳನ್ನು ಈ ಲೇಖನದಲ್ಲಿ ಪ್ರಕಟಿಸಿದ್ದಾರೆ.
Reviews
There are no reviews yet.