Description
ಭಾರತದ ಭೂಪಟದಲ್ಲಿ ರರಾಜಿಸುತ್ತಿರುವ ಕರ್ನಾಟಕ ರಾಜ್ಯ ವೈವಿದ್ಯತೆಯಿಂದ ಕೂಡಿದ್ದು ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಹಲವು ಧಾರ್ಮಿಕ ಕ್ಷೇತ್ರಗಳು, ಮನಸೆಳೆಯುವ ಕರಾವಳಿಯ ಸಹ್ಯಾದ್ರಿ ಸಾಲುಗಳು ಗಿರಿ ಕಂದಗಳು ವನ್ಯಧಾಮಗಳಿಂದ ಕೂಡಿವೆ. ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು ಎಂಬ ಶೀರ್ಷಿಕೆಯಿಂದ ಇಂತಹ ಅನೇಕ ಪ್ರೇಕ್ಷಣೀಯ ಸ್ಥಳಗಳ ಪರಿಚಯವನ್ನು ಮಾಡಬಹುದು.
Reviews
There are no reviews yet.