Description
ಚಳವಳಿಗೆ ಅನೇಕ ಕಾರಣಗಳಿರುತ್ತವೆ. ಅವುಗಳಲ್ಲಿ ಕೆಲವು ಕಾಲಬದ್ಧವಾಗಿರುತ್ತವೆ. ಇನ್ನೂ ಕೆಲವು ದೀರ್ಘಕಾಲೀನ ಉದ್ದೇಶವನ್ನು ಹೊಂದಿರುತ್ತವೆ. ಭಾರತದಲ್ಲಿ ರೈತ ಚಳವಳಿ, ಚಳವಳಿಯ ತೀವ್ರತೆ, ರೈತ ಸಂಘಗಳ ಉದಯ, ಚಳವಳಿಯ ತಾತ್ವಿಕತೆ, ಚಳವಳಿಯ ಸಾಂಸ್ಕೃತಿಕ ಹಿನ್ನಲೆ ಹೀಗೆ ಮೊದಲಾದ ಅಂಶಗಳನ್ನು ಒಳಗೊಂಡಿದೆ.
Reviews
There are no reviews yet.