Description
ಡಾ. ಲಲಿತ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಕ್ಯಾನ್ಸರ್ ಬಗ್ಗೆ ವಿಶೇಷ ತಜ್ಞತೆಯನ್ನು ಉಳ್ಳವರು. ಅವರು ರಚಿಸಿರುವ ‘ಕ್ಯಾನ್ಸರ್ ಭಯಬೇಡ’ ಎನ್ನುವ ಈ ಕೃತಿ ಕ್ಯಾನ್ಸರ್ ರೋಗದ ಬಗ್ಗೆ ಇರುವ ಆತಂಕ ಮತ್ತು ಭಯವನ್ನು ನಿವಾರಿಸಲು ಸಹಕಾರಿಯಾಗಿದೆ.
Reviews
There are no reviews yet.