Description
ಶ್ರೀ ಜಿ.ಎಸ್.ಗಾಯಿ ಅವರ ಸಂಶೋಧನ ಲೇಖನಗಳನ್ನು ಸಂಪಾದಿಸಿ ಕೊಟ್ಟಿರುವವರು ಮತ್ತೊಬ್ಬ ಖ್ಯಾತ ಸಂಶೋಧಕರು, ವಿದ್ವಾಂಸರು ಆದ ಪ್ರೊಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು. ಹಾಗಾಗಿ ಇದೊಂದು ಉತ್ಕೃಷ್ಟ ಕೃತಿ ಎಂಬುದರಲ್ಲಿ ಅನುಮಾನವಿಲ್ಲ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಯನಾಸಕ್ತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಈ ಕೃತಿ ಹೆಚ್ಚು ಉಪಯುಕ್ತವಾದುದಾಗಿದೆ.
Reviews
There are no reviews yet.