Prasaranga Books Portal

Discount up to 35% for first purchase only this month.
logo-1-e1711877880594
Sale!

ಪರೀಕ್ಷೆ ಎದುರಿಸುವುದು ಹೇಗೆ?

24.00

ಡಾ.ಸಿ.ಆರ್. ಚಂದ್ರಶೇಖರ್ ಅವರು ತಮ್ಮ ಚಿಂತನ ಬರಹಗಳ ಮೂಲಕ, ಭಾಷಣಗಳ ಮೂಲಕ ಜನಮನವನ್ನು ಗೆದ್ದವರು. ಹಲವು ಕೃತಿಗಳ ಕೃತಿಕಾರರು. ಮನೋ ವಿಶ್ಲೇಷಣೆಯ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಸುಚಿಸುವ ಕೆಲಸವನ್ನು ಅವರು ಮಾಡುತ್ತಾ ಬಂದಿದ್ದಾರೆ. ಮಾನಸಿಕ ಪರಿವರ್ತನೆಗೆ ಕಾರಣರಾಗಿದ್ದಾರೆ. ಬದುಕಿಗೆ ಹೊಸ ದಾರಿತೋರಿದ್ದಾರೆ. ಮನಸ್ಸಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಕೃತಿ ಕೂಡ ಅಂತಹವುಗಳಲ್ಲಿ ಒಂದು. ವಿದ್ಯಾರ್ಥಿಗಳಲ್ಲಿ ತಲೆದೋರಬಹುದಾದ ಸಮಸ್ಯಗಳ ಮೇಲೆ ಬೆಳಕು ಚೆಲ್ಲುವ ಈ ಕೃತಿ ವಿಶಿಷ್ಟವೆನಿಸಿದೆ.

International Shipment

Your orders are shipped seamlessly between countries

30 Days Warranty

You have the right to return your orders within 30 days.

Secure Payment

Your payments are secure with our private security network.

Description

ಡಾ.ಸಿ.ಆರ್. ಚಂದ್ರಶೇಖರ್ ಅವರು ತಮ್ಮ ಚಿಂತನ ಬರಹಗಳ ಮೂಲಕ, ಭಾಷಣಗಳ ಮೂಲಕ ಜನಮನವನ್ನು ಗೆದ್ದವರು. ಹಲವು ಕೃತಿಗಳ ಕೃತಿಕಾರರು. ಮನೋ ವಿಶ್ಲೇಷಣೆಯ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಸುಚಿಸುವ ಕೆಲಸವನ್ನು ಅವರು ಮಾಡುತ್ತಾ ಬಂದಿದ್ದಾರೆ. ಮಾನಸಿಕ ಪರಿವರ್ತನೆಗೆ ಕಾರಣರಾಗಿದ್ದಾರೆ. ಬದುಕಿಗೆ ಹೊಸ ದಾರಿತೋರಿದ್ದಾರೆ. ಮನಸ್ಸಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಕೃತಿ ಕೂಡ ಅಂತಹವುಗಳಲ್ಲಿ ಒಂದು. ವಿದ್ಯಾರ್ಥಿಗಳಲ್ಲಿ ತಲೆದೋರಬಹುದಾದ ಸಮಸ್ಯಗಳ ಮೇಲೆ ಬೆಳಕು ಚೆಲ್ಲುವ ಈ ಕೃತಿ ವಿಶಿಷ್ಟವೆನಿಸಿದೆ.

Reviews

There are no reviews yet.

Be the first to review “ಪರೀಕ್ಷೆ ಎದುರಿಸುವುದು ಹೇಗೆ?”

Your email address will not be published. Required fields are marked *