Description
ಕವಿಯು ತನ್ನ ಕಾವ್ಯಗಳಲ್ಲಿ ಸಹೃದಯರ ಗಮನಗಳು ಸೆಳೆಯಲು ಅನೇಕ ವರ್ಣನೆಗಳನ್ನು ಬಳಸುತ್ತಾನೆ. ಇಂತಹ ವರ್ಣನೆಗಳು ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಹೇರಳವಾಗಿ ಬರುತ್ತವೆ. ಅವುಗಳನ್ನು ವಿಶೇಷವಾಗಿ ಅಷ್ಟಾದಶ ವರ್ಣನೆಗಳೆಂಬ ವಿಭಾಗ ಮಾಡಿ ಅಲಂಕಾರಿಕರು ಗುರುತಿಸಿದ್ದಾರೆ. ಈ ಹದಿನೆಂಟು ವರ್ಣನೆಗಳಿಗೆ ಹಲವಾರು ಕಾವ್ಯಗಳಿಂದ ಸೂಕ್ತವಾಗಿ ಕಂಡ ಕೆಲವು ಪದ್ಯಗಳನ್ನು ಆರಿಸಿಕೊಂಡು ಅದಕ್ಕೆ ತಕ್ಕ ವಿವರಣೆಯೊಂದಿಗೆ ಈ ಪುಸ್ತಕ ರಚಿಸಲಾಗಿದೆ.
Reviews
There are no reviews yet.