Description
ಮಾನವನು ಭಾವನಾಜೀವಿ, ಕಲ್ಪನಾವಿಹಾರಿ. ಪ್ರಕೃತಿಯ ಸೌಂದರ್ಯಕ್ಕೆ ಮಾರುಹೋಗಿ ಆ ಸೌಂದರ್ಯವನ್ನು ತನ್ನ ಲೇಖನಿಯ ಮೂಲಕ ಕೃತಿಗಿಳಿಸಿದ. ಇದು ಪದ್ಯವೂ ಆಗಬಹುದು, ಗದ್ಯವೂ ಆಗಬಹುದುವರ್ಣನೆಗಳು ಪ್ರಾಚೀನ ಕಾವ್ಯಗಳಲ್ಲಿ ಹೇರಳವಾಗಿ ಬರುತ್ತವೆ. ಅವುಗಳನ್ನು ವಿಶೇಷವಾಗಿ ಅಷ್ಟಾದಶ ವರ್ಣನೆಗಳೆಂಬ ವಿಭಾಗ ಮಾಡಿ ಅಲಂಕಾರಿಕರು ಈ ಶೀರ್ಷಿಕೆಯಲ್ಲಿ ಗುರುತಿಸಿದ್ದಾರೆ.
Reviews
There are no reviews yet.