Description
ಪ್ರಾಚೀನ ಕರ್ನಾಟಕದ ಬದುಕು ಸಂಘರ್ಷಗಳಿAದ ಕೂಡಿತ್ತು. ಅರಸೊತ್ತಿಗೆಯ ವಿಸ್ತರಣೆ, ಯೋಧರ ಸಾಹಸಮಯ ಪ್ರವೃತಿಯ ಕಾರಣದಿಂದ ಹಲವು ಯುದ್ಧಗಳು ಈ ನೆಲದಲ್ಲಿ ನಡೆದಿವೆ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಬರುವ ಯುದ್ಧವರ್ಣನೆಗಳನ್ನು ಇಲ್ಲಿ ಕೇವಲ ವರ್ಣನೆಗಳೆಂದು ಪರಿಗಣಿಸಿಲ್ಲ. ಕಾವ್ಯದಲ್ಲಿ ಬರುವ ವಿವರಗಳಿಗೆ ಶಾಸನ, ಪ್ರವಾಸಿಗಳ ವಿವರಣೆ, ಹಾಗೂ ಇನ್ನಿತ್ತರ ಸಂದರ್ಭಗಳಲ್ಲಿ ಸಮರ್ಥನೆ ದೊರೆಯುತ್ತದೆ
Reviews
There are no reviews yet.