Description
ಕನ್ನಡ ಸಾಹಿತ್ಯದಲ್ಲಿ ನಿರ್ದಿಷ್ಟ ಛಂದೋಪ್ರಕಾರ ರಚಿತವಾಗಿರುವ ಕಾವ್ಯಗಳು ವಿಶೇಷ ಸ್ಥಾನವನ್ನು ಗಳಿಸಿಕೊಂಡಿವೆ.ಇವುಗಳಲ್ಲಿ ಚಂಪೂ,ರಗಳೆ,ಷಟ್ಟದಿ ,ಸಾಂಗತ್ಯ ರೂಪದಲ್ಲಿ ರಚಿತವಾದ ಅನೇಕ ಕಾವ್ಯಗಳು ದೊರೆಯುತ್ತವೆ. ಚಂಪೂಕಾವ್ಯಗಳು ಸಾಂಸ್ಕೃತ ಛಂದೋಪ್ರಕಾರದಲ್ಲಿ ರಚಿತವಾಗಿ ಭಾಷಾಪ್ರೌಢಿಮೆಯಿಂದ ಕೂಡಿದ್ದರೆ, ಇತರ ಪ್ರಕಾರದ ಕಾವ್ಯಗಳು ಸಾಮಾನ್ಯ ದೇಸೀ ಛಂಧಸ್ಸಿನಲ್ಲಿ ರಚಿತವಾಗಿದ್ದು ಸಾಕಷ್ಟು ಸರಳ ಭಾಷೆಯಲ್ಲಿ ನಿರೂಪಿತವಾಗಿವೆ.
Reviews
There are no reviews yet.