Prasaranga Books Portal

Discount up to 35% for first purchase only this month.
logo-1-e1711877880594
Sale!

ಮಹರಾಷ್ಟದಲ್ಲಿ ದಲಿತ ಚಳುವಳಿಗಳು

27.00

ಚಳುವಳಿಗಳು ಹಲವೊಂದು ಸಂದರ್ಭಗಳಲ್ಲಿ ಪ್ರಗತಿಗೆ ಪೂರಕಕವೂ ಹೌದು, ಕೆಲವೊಂದು ಸಂದರ್ಬಗಳಲ್ಲಿ ಮಾರಕವೂ ಹೌದು ಹಾಗಾಗಿ ಎಲ್ಲಾ ಚಳುವಳಿಯನ್ನೂ ಸಾರಾಸಗಟಾಗಿ ಹತ್ತಿಕ್ಕಲು ಬರುವುದಿಲ್ಲ. ಆದರೆ ಅಂತಹ ಚಳುವಳಿಗಳ ಉದ್ದೇಶ ಸರಿಯಾದದ್ದಾಗಿರಬೇಕಾಗುತ್ತದೆ. ಗುರಿ ನೇರವಾದದ್ದಾಗಿರಬೇಕಾಗುತ್ತದೆ. ಮಹಾರಾಷ್ಟçದಲ್ಲಿ ನಡೆದ ದಲಿತ ಚಳುವಳಿಗಳು ವಿಶಿಷ್ಟ ಸ್ವರೂಪವೆಂದೇ ಹೇಳಬಹುದು. ಅವು ಅನ್ಯಾಯದ ವಿರುದ್ದ ಸಿಡಿದೆದ್ದ ಚಳುವಳಿಗಳು. ಆಹಿನ್ನೆಲೆಯಲ್ಲಿ ಹಲವರ ಕಣ್ತೆರೆಸಲು ಇವು ಕಾರಣವಾದವು. ಆದರೆ ಏಳುಬೀಳುಗಳು ಹಲವು ತೆರನಾದವು.

International Shipment

Your orders are shipped seamlessly between countries

30 Days Warranty

You have the right to return your orders within 30 days.

Secure Payment

Your payments are secure with our private security network.

Description

ಚಳುವಳಿಗಳು ಹಲವೊಂದು ಸಂದರ್ಭಗಳಲ್ಲಿ ಪ್ರಗತಿಗೆ ಪೂರಕಕವೂ ಹೌದು, ಕೆಲವೊಂದು ಸಂದರ್ಬಗಳಲ್ಲಿ ಮಾರಕವೂ ಹೌದು ಹಾಗಾಗಿ ಎಲ್ಲಾ ಚಳುವಳಿಯನ್ನೂ ಸಾರಾಸಗಟಾಗಿ ಹತ್ತಿಕ್ಕಲು ಬರುವುದಿಲ್ಲ. ಆದರೆ ಅಂತಹ ಚಳುವಳಿಗಳ ಉದ್ದೇಶ ಸರಿಯಾದದ್ದಾಗಿರಬೇಕಾಗುತ್ತದೆ. ಗುರಿ ನೇರವಾದದ್ದಾಗಿರಬೇಕಾಗುತ್ತದೆ. ಮಹಾರಾಷ್ಟçದಲ್ಲಿ ನಡೆದ ದಲಿತ ಚಳುವಳಿಗಳು ವಿಶಿಷ್ಟ ಸ್ವರೂಪವೆಂದೇ ಹೇಳಬಹುದು. ಅವು ಅನ್ಯಾಯದ ವಿರುದ್ದ ಸಿಡಿದೆದ್ದ ಚಳುವಳಿಗಳು. ಆಹಿನ್ನೆಲೆಯಲ್ಲಿ ಹಲವರ ಕಣ್ತೆರೆಸಲು ಇವು ಕಾರಣವಾದವು. ಆದರೆ ಏಳುಬೀಳುಗಳು ಹಲವು ತೆರನಾದವು.

Reviews

There are no reviews yet.

Be the first to review “ಮಹರಾಷ್ಟದಲ್ಲಿ ದಲಿತ ಚಳುವಳಿಗಳು”

Your email address will not be published. Required fields are marked *