Description
ಜಗತ್ತಿನಲ್ಲಿ ಇಂದು ಸಾವಿರಾರು ಭಾಷೆಗಳು ಬಳಕೆಯಲ್ಲಿವೆ. ಇವುಗಳ ಮೂಲದಲ್ಲಿ ಒಂದೇ ಒಂದು ಭಾಷೆ ಇತ್ಯೆ ಅಥಾವ ಬೇರೆ ಬೇರೆ ಭಾಷೆಗಳಿದ್ದವೆ ಎಂಬ ಪ್ರಶ್ನೆ ಸಹಜವೆ. ಭಾಷೆಗಳಿಗೆ ಒಂದಲ್ಲ ಒಂದು ಮೂಲಭಾಷೆ ಇರಲೇಬೇಕು. ಅದನ್ನು ಆಡುವ ಜನ ಯಾರು ಎಂಬುದನ್ನು ಯಾರೋ ಖಚಿತವಾಗಿ ಹೇಳಲಾರರು. ಅಂತಹ ಅಗೋಚರವಾಗಿರುವ ಮೂಲ ಭಾಷೆಯೊಂದನ್ನು ಇಂದು ಬಳಕೆಯಲ್ಲಿರುವ ದ್ರಾವಿಡ ಭಾಷೆಗಳ ಆದರಿಸಿ ಅವುಗಳ ಸಾಮಾಗ್ರಿಗಳ ಸಹಾಯದಿಂದ ಪುರ‍್ರಚಿಸಿಕೊಳ್ಳಲಾಗುತ್ತದೆ. ಹಾಗೆ ಊಹಿಸಿಕೊಂಡ ಮತ್ತು ಪುರ‍್ರಚಿಸಿಕೊಂಡ ಭಾಷೆಯೇ ಮೂಲ ದ್ರಾವಿಡ ಭಾಷೆ.
Reviews
There are no reviews yet.