Description
ರುದ್ರನಾಟಕದ ಉಗಮ ಸ್ಥಾನ ಗ್ರೀಕ್.ಇದರ ಉಗಮದ ಬಗ್ಗೆ ಸಂಶೋಧನೆ ನಡೆಸಿರುವ ಎಲ್ಲ ವಿದ್ವಾಂಸರು ನಿರ್ಣಾಹಿಸಿರುವ ಪ್ರಕಾರ ರುದ್ರನಾಟಕದ ಬೇರು ಡಯೋನಿಸಸ್ ಎಂಬ ಸಸ್ಯಾಧಿ ದೇವತೆಯ ಜನ್ಮ ವೃತ್ತಾಂತ ಮತ್ತು ಅದರ ಅಂದವಾಗಿ ಹುಟ್ಟಿಕೊಂಡ ಡಿಥಿರಂಬೋಸ್ ಎಂಬ ಜಾನಪದ ನೃತ್ಯ ಪ್ರಕಾರದಲ್ಲಿದೆ. ನಾಟಕದ ಉಗಮ, ಪರಿಕಲ್ಪನೆ, ಲಕ್ಷಣ ಮತ್ತು ಸ್ವರೂಪ ಹಾಗೂ ಗ್ರೀಕ್ zರುದ್ರನಾಟಕದ ಬೆಳವಣಿಗೆಯನ್ನು ಈ ಶೀರ್ಷಿಕೆಯಲ್ಲಿ ತಿಳಿಯಬಹುದು.
Reviews
There are no reviews yet.