Description
ಹಲವಾರು ವರ್ಷಗಳಿಂದ ನನಗೆ ವೃತ್ತಿನಿರತ ಮಹಿಳೆಯರು ಅವರ ಮನಃಸ್ಥಿತಿ ಹಾಗೂ ಕೆಲಸಕಾರ್ಯಗಳ ಬಗ್ಗೆ ಅರಿಯುವ ತವಕ. ವೃತ್ತಿನಿರತ ಮಹಿಳೆಯರ ಒಡನಾಟದಿಂದ ವಿಷಯಗಳು ತಿಳಿದಿದ್ದರೂ ಅವುಗಳಿಗೆ ಮೂರ್ತರೂಪಕೊಡುವ ನಿಟ್ಟಿನಲ್ಲಿ ಹಲವಾರು ಮಹಿಳೆಯರಿಂದ ಮಾಹಿತಿ ಸಂಗ್ರಹಿಸುವುದು ಅಗತ್ಯವಾಗಿತ್ತು. ಮಹಿಳಾ ಸಬಲೀಕರಣ, ಅಧ್ಯಯನದ ಅವಶ್ಯಕತೆ, ಮಾಹಿತಿ ಸಂಗ್ರಹಣೆ, ವೃತ್ತಿ ಮಹಿಳೆಯರಿಂದ ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆ ಮುತಾಂದ ಅಂಶಗಳನ್ನು ಒಳಗೊಂಡಿದೆ.
Reviews
There are no reviews yet.