Description
ಆಧುನಿಕ ಮಾನವನು ತನ್ನ ಜೀವನದ ಬಹುತೇಕ ಕ್ಷೇತ್ರಗಳಲ್ಲಿ ವಿಜ್ಞಾನದ ಪ್ರಯೋಜನವನ್ನು ಪಡೆಯುತ್ತಿದ್ದಾನೆ. ಶಿಕ್ಷಣ, ಕೃಷಿ, ವೈದಕೀಯ, ಕ್ರೀಡೆ, ರಾಜನೀತಿ, ಆಹಾರ ಸಂರಕ್ಷಣೆ- ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ವಿಜ್ಞಾನ ಪಾತ್ರವಿದೆ. ವೈಜ್ಞಾನಿಕ ಆವಿಷ್ಕಾರಗಳು ಮಾನವನ ಬಾಳನ್ನು ಸುಗಮಗೊಳಿಸಿದೆ. ಈ ಪುಸ್ತಕದಲ್ಲಿ ಮಾನವನ ಜೀವನವನ್ನು ಹೆಚ್ಚು ಪ್ರಭಾವಿತಗೊಳಿಸಿರುವ ಕೆಲವು ಮುಖ್ಯ ಆವಿಷ್ಕಾರಗಳ ಇತಿಹಾಸವನ್ನು ಚಿತ್ರಿಸುವ ಪ್ರಯತ್ನ ಮಾಡಲಾಗಿದೆ.
Reviews
There are no reviews yet.