Description
ಮಾನವ ಈ ಭೂಮಿಯ ಮೇಲೆ ಜನ್ಮತಾಳಿದ ಮೇಲೆ ತನ್ನ ಅವಶ್ಯಕತೆಗಳಿಗಾಗಿ ಬಹಳ ಕಾಲದಿಂದ ವಿವಿಧ ಮೂಲಗಳ ಶಕಿಯನ್ನು ಉಪಯೋಗಿಸುತ್ತಾ ಬಂದಿದ್ದಾನೆ. ಇಂದು ವಿದ್ಯುಚ್ಚಕ್ತಿಯ ಕೊರತೆ ನಮ್ಮನ್ನೆಲ್ಲಾ ಕಾಡುತ್ತಿರು ಅತ್ಯಂತ ಪ್ರಮುಖ ಸಮಸ್ಯಯಾಗಿದೆ.ವಿದ್ಯುತ್ ಉತ್ಪಾದಿಸಲು ಪರ್ಯಾಯ ಇಂಧನ ಮೂಲಗಳಿಗೆ ಮೊರೆ ಹೊಗಬೆಕಾಗಿದೆ. ಅವುಗಳಲ್ಲಿ ಮುಖ್ಯವಾಗಿ ವಾಯು,ಸೌರಶಕ್ತಿ, ಭೂಗರ್ಭಶಕ್ತಿ, ಸಾಗರಗಳು ಕೆಲು ಅಲೆಗಳ ಶಕ್ತಿ ಮತ್ತು ಜೈವಿಕ ಶಕ್ತಿಗಳಿಂದ ವಿದ್ಯುತ್ ಉತ್ಪಾದಿಸುವುದನ್ನು ಈ ಶೀರ್ಷಿಕೆಯಲ್ಲಿ ನೋಡಬಹುದು.
Reviews
There are no reviews yet.