Description
ಶಾಲಾ ಶಿಕ್ಷಣದ ನೀತಿ ಉತ್ತಮವಾಗದ ಹೊರತು ಶಿಕ್ಷಣಕ್ಷೇತ್ರ ಉತ್ತಮ ಗುಣಮಟ್ಟವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ, ಅಡಿಪಾಯವನ್ನು ಭದ್ರಗೊಳಿಸುವ ಅಗತ್ಯವಿದೆ. ಈ ದೃಷ್ಟಿಯಿಂದ ‘ಶಾಲಾ ಶಿಕ್ಷಣದ ಸಾರ್ವತ್ರೀಕರಣ, ದಲಿತ ಮಕ್ಕಳ ಸ್ಥಿತಿಗತಿ’ ಗಮನ ಸೆಳೆಯುವ ಕೃತಿಯಾಗಿದೆ. ಡಾ. ಎಚ್.ಡಿ. ಪ್ರಶಾಂತ್ ಅವರು ಈ ನಿಟ್ಟಿನಲ್ಲಿ ಆರಂಭದಿAದಲೂ ತಮ್ಮನ್ನು ತೊಡಗಿಸಿಕೊಂಡವರು. ಶೈಕ್ಷಣಿಕ ಮಹತ್ವದ ಹಿನ್ನೆಲೆಯಲ್ಲಿ ಇಲ್ಲಿ ಪ್ರಸ್ತಾಪವಾಗಿರುವ ಹಲವು ವಿಚಾರಗಳು ಚಿಂತನೆಗೆ ಒಡ್ಡುತ್ತವೆ.
Reviews
There are no reviews yet.