Description
ಭಾರತ ದೇಶದಲ್ಲಿರುವಷ್ಟು ಶಾಸನ ಸಂಪತ್ತ ಪ್ರಪಂಚದಲ್ಲಿ ಬೇರೆ ಯಾವ ದೇಶದಲ್ಲಿಯೂ ಇಲ್ಲವೆಂದು ಹೇಳಬಹುದು. ಶಾಸನ ಕವಿಗಳು ತಮ್ಮ ಕಾಲದ ರಾಜಕೀಯ ಪರಿಸ್ಥಿತಿ, ಪ್ರಾಕೃತಿಕ ಸೌಂದರ್ಯ, ಪ್ರದೇಶ, ನಗರಗಳ ಸೊಬಗು ಇತ್ಯದಿಗಳನ್ನು ಮೌರ್ಯರ ಕಾಲದಿಂದ ವಿಜಯನಗರ ಕಾಲದ ವರೆಗಿನ ಶಾಸನಗಳನ್ನು ಈ ಶೀರ್ಷಿಕೆಯಲ್ಲಿ ವರ್ಣಿಸಿದ್ದಾರೆ.
Reviews
There are no reviews yet.