Description
ಕನ್ನಡ ಶಾಸ್ತಿಯ ಭಾಷೆಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಸರ್ಕಾರದ ನೆರವಿನಿಂದ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿರುವ ‘ಕನ್ನಡ ಭಾಷಾಭಿವೃದ್ಧಿ ಯೋಜನೆ’ಯ ಜನಪ್ರಿಯ ಕನ್ನಡ ಮಾಲೆ ಎಂಬುದರ ಅಡಿಯಲ್ಲಿ ನನಗೆ ‘ಶಾಸನ ಕವಿಗಳು’ ವಿಷಯ ಕುರಿತು ಪುಸ್ತಕವನ್ನು ಬರೆಯಲು ಅವಕಾಶ ನೀಡಿದ್ದಾರೆ.
Reviews
There are no reviews yet.