Description
‘ಸಂಪನ್ನರು’ ಹೆಸರೇ ಸೂಚಿಸುವಂತೆ ಸಮಾಜದ ವಿವಿಧ ಕ್ಷೇತ್ರಗಳ ವ್ಯಕ್ತಿಗಳ ಚಿತ್ರಣ. ಅವರ ಚಿಂತನೆಗಳ ವಿಶ್ಲೇಷಣೆ, ಸಾಮಾಜಿಕವಾದ ಕಾಳಜಿಯ ಅನಾವರಣ ಇಲ್ಲಿ ಮಡುಗಟ್ಟಿದೆ. ರವೀದ್ರಭಟ್ಟ ಐನಕೈ ಅವರು ಹಲವು ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ ಮಾಡುತ್ತ ಬಂದು ಅದರ ಪಾವಿತ್ರ‍್ಯವನ್ನೂ ಕಾಪಾಡಿಕೊಂಡು ಬಂದವರು. ಪ್ರಸ್ತುತ ಕೃತಿ ಒಂದು ಮಾರ್ಗದರ್ಶಕ ಕೃತಿಯಾಗುವ ಆಶಾಯವನ್ನು ಒಳಗೊಂಡದ್ದಾಗಿದೆ. ಪ್ರಸಾರಾಂಗದ ಮೂಲಕ ಹೊರತರಲು ಒಪ್ಪಿದ ಅವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು.
Reviews
There are no reviews yet.