Description
ಯಾವುದೇ ಕ್ಷೇತ್ರ ನಿಂತ ನೀರಿನಂತಾಗಲು ಸಾಧ್ಯವಿಲ್ಲ. ಚಲನಶೀಲತೆಯೇ ಅದರ ಮುಖ್ಯ ಗುಣ. ಸಾಹಿತ್ಯ ಕ್ಷೇತ್ರವಂತೂ ಚೈತನ್ಯವನ್ನು ಪಡೆದುಕೊಂಡಿರುವುದು ಅಂತಹ ಚಲನಶೀಲತೆಯಿಂದಲೇ. ಹೊಸ ಹೊಸ ಆಲೋಚನೆಗಳು, ಭಾವನೆಗಳು, ಚಿಂತನೆಗಳು ಸದಾ ಅದಕ್ಕೆ ನೀರೆರೆಯುತ್ತ ಬಂದಿವೆ. ಚಿಂತನೆ, ಮರು ಚಿಂತನೆ ಸಾಹಿತ್ಯದ ಅವಿಭಾಜ್ಯ ಅಂಗ. ಅದಕ್ಕೊಂದು ಉದಾಹರಣೆಯಾಗಿ ಡಾ. ಶಿವಾನಂದ ಕೆಳಗಿನಮನಿ ಅವರ ಈ ಕೃತಿಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಯನಾಸಕ್ತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಈ ಕೃತಿ ಹೆಚ್ಚು ಉಪಯುಕ್ತವಾದುದಾಗಿದೆ.
Reviews
There are no reviews yet.