Description
ಸ್ಥಳನಾಮಗಳು ಒಂದು ರಾಷ್ಟçದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವದ ಸಣಗತಿಗಳನ್ನು ಬಚ್ಚಿಟ್ಟುಕೊಂಡಿರುವ ಗಣಿಗಳೆಂದರೆ, ಬಿಜಾಕ್ಷರಗಳೆಂದರೆ, ಅವುಗಳ ಅಧ್ಯಯನ ಸಂಶೋಧನಗಳು ವೈಜ್ಞಾನಿಕವಾಗಿ ನಡೆಯದಿದ್ದರೆ ಇತಿಹಾಸದ ಅಧ್ಯಯನ ಪೂರ್ಣವಾಗುವುದಿಲ್ಲವೆಂದು ೨೦೦ ವರ್ಷಗಳ ಹಿಂದೆಯೇ ಪಾಶ್ಚಾತ್ಯ ವಿದ್ವಾಂಸರು ಕಂಡುಕೊAಡರು. ಇಂಡಿಯಾ ಅವುಗಳ ಪ್ರಾಮುಖ್ಯವನ್ನು ಗ್ರಹಿಸಿದ್ದು ನೂರು ವರ್ಷಗಳಿಂದೀಚೆಗೆ ಅದರೂ ಅವುಗಳ ಅಧ್ಯಯನ ಸಂಶೋಧನೆ ವ್ಯಪಕವಾಗಿ ಸಾಗಲಿಲ್ಲ ಎಂಬುದನ್ನು ತಿಳಿಯಬಹುದು.
Reviews
There are no reviews yet.