Prasaranga Books Portal

Discount up to 35% for first purchase only this month.
logo-1-e1711877880594
Sale!

ಹಣ್ಣು ತರಕಾರಿಗಳ ಸಂರಕ್ಷಣೆ

22.00

ಬೆಳೆದ ಬೆಳೆಯನ್ನು ಕೆಡದಂತೆ ಸಂರಕ್ಷಿಸಿಡುದು ಒಣದು ಕಲೆಯೂ ಹೌದು, ವಿಜ್ಞಾನವೂ ಹೌದು, ಅದರಲ್ಲಿಯೂ ಹಣ್ಣು-ತರಕಾರಿಗಳ ಮೂಲ ಸಾರ ಹೆಚ್ಚು ಕಾಲ ಹಾಗೇ ಉಳಿಯಬೇಕಾದರೆ ಅದಕ್ಕೆ ಕ್ರಮಬದ್ಧವಾದ ಸೂತ್ರವನ್ನು ಅನಯಸರಿಸಬೇಕಾಗುತ್ತದೆ. ಜನಪದರು ಇವುಗಳಿಗೆ ಅನುಸರಿಸುತ್ತಿದ್ದ ಕ್ರಮವೇ ಬೇರೆ. ಆದರೆ ಆಧುನಿಕ ವಿಜ್ಞಾನ ಈ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ. ವಿವಿಧ ತಂತ್ರಜ್ಞಾನದ ಮೂಲಕ ಅವುಗಳನ್ನು ಹೆಚ್ಚುಕಾಲ ಸಂರಕ್ಷಿಸಿಡುವ ಪ್ರಯೋಗಗಳು ನಡೆದಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ ಹಾಗೂ ನಡೆಯುತ್ತಲೂ ಇದೆ

International Shipment

Your orders are shipped seamlessly between countries

30 Days Warranty

You have the right to return your orders within 30 days.

Secure Payment

Your payments are secure with our private security network.

Description

ಬೆಳೆದ ಬೆಳೆಯನ್ನು ಕೆಡದಂತೆ ಸಂರಕ್ಷಿಸಿಡುದು ಒಣದು ಕಲೆಯೂ ಹೌದು, ವಿಜ್ಞಾನವೂ ಹೌದು, ಅದರಲ್ಲಿಯೂ ಹಣ್ಣು-ತರಕಾರಿಗಳ ಮೂಲ ಸಾರ ಹೆಚ್ಚು ಕಾಲ ಹಾಗೇ ಉಳಿಯಬೇಕಾದರೆ ಅದಕ್ಕೆ ಕ್ರಮಬದ್ಧವಾದ ಸೂತ್ರವನ್ನು ಅನಯಸರಿಸಬೇಕಾಗುತ್ತದೆ. ಜನಪದರು ಇವುಗಳಿಗೆ ಅನುಸರಿಸುತ್ತಿದ್ದ ಕ್ರಮವೇ ಬೇರೆ. ಆದರೆ ಆಧುನಿಕ ವಿಜ್ಞಾನ ಈ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ. ವಿವಿಧ ತಂತ್ರಜ್ಞಾನದ ಮೂಲಕ ಅವುಗಳನ್ನು ಹೆಚ್ಚುಕಾಲ ಸಂರಕ್ಷಿಸಿಡುವ ಪ್ರಯೋಗಗಳು ನಡೆದಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ ಹಾಗೂ ನಡೆಯುತ್ತಲೂ ಇದೆ

Reviews

There are no reviews yet.

Be the first to review “ಹಣ್ಣು ತರಕಾರಿಗಳ ಸಂರಕ್ಷಣೆ”

Your email address will not be published. Required fields are marked *