Description
ಕರ್ನಾಟಕ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ವಾತವರಣದ ಉಷ್ಣಾಂಶದ ಏರಿಕೆಯಾಗಿದ್ದು ಮಳೆಯ ಮೇಲೆ ಹೆಚ್ಚು ಪರಿಣಾಮ ಬೀರಿರುವುದು ಕಂಡುಬAದಿದೆ. ಕೆಲವು ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣ ಕಡಿತವಾದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಡಿತವಾಗಿದೆ. ಈ ದೃಷ್ಟಿಯಿಂದ ಈ ಪುಸ್ತಕದಲ್ಲಿ ಕೃಷಿ ಹವಮಾನ ಸಲಹಾ ಸೇವೆಗಳ ಯಶೋಗಾಥೆಗಳನ್ನೂ ಸೂಚಿಸಲಾಗಿದೆ.
Reviews
There are no reviews yet.