Description
ಶ್ರೀ ಜಿ.ಎಸ್.ಭಟ್ಟ ಅವರು ಸಿದ್ಧಪಡಿಸಿಕೊಟ್ಟಿರುವ ‘ಅಭಿಜಾತ ಕಲಾವಿದ ಚಿಟ್ಟಾಣಿ’ ಕಲಾರಂಗದಲ್ಲಿ ಕೆಲಸ ಮಾಡುತ್ತ ಬಂದಿರುವ ಯಕ್ಷಗಾನ ಕಲಾವಿದರೊಬ್ಬರ ಜೀವನಚಿತ್ರ, ಯಕ್ಷಗಾನ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತ ಮನೆಮಾತಾಗಿರುವ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತಮ್ಮ ಅದ್ಭುತ ಕಲಾಪ್ರತಿಭೆಯಿಂದ ಜನಮನ ಗೆದ್ದ ಕಲಾವಿದರು. ಅವರ ಜೀವನವನ್ನು ಶ್ರೀ ಭಟ್ಟರು ಅಷ್ಟೇ ಸುಂದರವಾಗಿ ನಿರೂಪಿಸಿದ್ದಾರೆ.
Reviews
There are no reviews yet.