Description
ಪ್ರಾಕೃತಿಕ ಮತ್ತು ಸಾಮಾಜಿಕ ಪರಿಸರ ಸಮಸ್ಯೆಗಳು ಇಂದು ಜಗ್ಗತಿ ಸಮಸ್ಯೆಗಳಾಗಿ ಮನುಕುಲವನ್ನು ಕಾಡುತ್ತಿವೆ. ಇದರೊಳಗೆ ಸಕಲ ಜೀವ ಸಂಕುಲಗಳು ಜೀವನ್ಮರಣದ ಸಂಕಿರಣವ್ಯೂಹದೊಳಗೆ ಸಿಕ್ಕಿ ನಲುಗುತ್ತಿವೆ. ಹೀಗೆ ಪರಿಸರದ ಹಿನ್ನೆಲೆ, ಜೀವ ಪರಿಸರ, ಪ್ರಾಣಿ ಪರಿಸರ, ಪಕ್ಷಿ ಪರಿಸರ ಮೊದಲಾದವುಗಳನ್ನು ಈ ಶೀರ್ಷಿಕೆಯಲ್ಲಿ ನೋಡಬಹುದು.
Reviews
There are no reviews yet.