Description
ಆಂಗ್ಲರ ಆಧಿಪತ್ಯಕ್ಕೆ ಒಳಗಾಗಿದ್ದ ರಾಷ್ಟçಗಳಲ್ಲಿ ಅವರ ಪ್ರಭಾವ ಮತ್ತು ಪ್ರೇರಣೆ ಎಷ್ಟರ ಮಟ್ಟಿಗೆ ಗಾಢವಾಗಿತ್ತು ಎಂದರೆ, ಆ ಪ್ರದೇಶಗಳ ಸಂಸ್ಕೃತಿಗೆ ತನ್ನತನವೆಂಬುದೇ ಇರಲಿಲ್ಲ. ಅಲ್ಲಿಯ ಕೆಲವು ಪ್ರಜ್ಞಾವಂತ ಬರಹಗಾರರು ಆ ಸಂದರ್ಭದಲ್ಲಿ ತಮ್ಮ ಸಂಸ್ಕೃತಿಗಾಗಿ ಶೋಧನೆ ನಡೆಸತೋಡಗಿದರು ಎಂಬ ಆಂಶವನ್ನು ಈ ಶೀರ್ಷಿಕೆಯಲ್ಲಿ ಕಾಣಬಹುದು.
Reviews
There are no reviews yet.