Description
ಡಾ.ಸಿ.ಪಿ.ಕೆ. ಅವರ ‘ಈಕ್ಷಣ’ ಕನ್ನಡ ಸಾಹಿತ್ಯಕ್ಕೆ ಸಂಬAಧಿಸಿದ ‘ಕವಿರಾಜಮಾರ್ಗದ ಕಾವ್ಯ ಮೀಮಾಂಸೆ’, ‘ಹನ್ನೆರಡನೇ ಶತಮಾನದ ಕರ್ನಾಟಕ’, ‘ಕನ್ನಡ-ಸಂಸ್ಕೃತ ಸಂಬAಧ’, ‘ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ್ ಸಾಹಿತ್ಯದ ಪ್ರಭಾವ’ ಮತ್ತು ‘ಆರಂಭ ಕಾಲದ ಆಂಗ್ಲ ನಾಟಕಾನುವಾದಗಳು’- ಈ ಐದು ಮಹತ್ವದ ಲೇಖನಗಳ ಸಂಕಲನ ಸೂಕ್ಷ್ಮ ಅವಲೋಕನದಿಂದ ಕನ್ನಡ ಸಾಹಿತ್ಯ- ಸಂಸ್ಕೃತಿಗಳನ್ನು ವೀಕ್ಷಿಸಿದ ಡಾ.ಸಿ.ಪಿ.ಕೆ. ಅವರು ಈ ಐದು ವಿಷಯಗಳನ್ನು ಕುರಿತು ಮಹತ್ವದ ಹೊಳಹುಗಳನ್ನು ಇಲ್ಲಿ ಬಿಂಬಿಸಿದ್ದಾರೆ.
Reviews
There are no reviews yet.