Description
‘ಆಡುಮುಟ್ಟದ ಸೊಪ್ಪಿಲ್ಲ’ ಎಂಬAತೆ ಎಚ್ಚೆಸ್ಕೆ ಅವರು ಪ್ರವೇಶಿಸಿ ಬರೆಯದ ಬರಹವಿಲ್ಲ ಎನ್ನಬಹುದು. ಸುಲಲಿತವಾದ ಅವರ ಶೈಲಿ ಯಾವುದೇ ವಿಷಯವನ್ನು ಜೀರ್ಣಿಸಿಕೊಂಡು ಅದಕ್ಕೊಂದು ಅಂದವಾದ ರೂಪವನ್ನು ಕೊಡುತ್ತಿತ್ತು. ಮಾತುಗಾರಿಕೆಯಲ್ಲಿಯೂ ಅವರದ್ದು ಅದೇ ವರಸೆ. ನಿರರ್ಗಳವಾದ ಅವರ ಮಾತುಗಾರಿಕೆಯಲ್ಲಿ ಸುಂದರ ಜಲಪಾತದ ಮೋಹಕತೆ ವ್ಯಕ್ತವಾಗುತ್ತದೆ. ಅವರ ಓದಿನ ಹರಹು ಅವರ ವ್ಯಕ್ತಿತ್ವದಷ್ಟೇ ಹಿರಿದು. ಅವೆರಡರ ಸಂಗಮವನ್ನು ಅವರ ಬರಹಗಳಲ್ಲಿ ಕಾಣಬಹುದು.
Reviews
There are no reviews yet.