Description
ಮಹಿಳಾ ಸಮಸ್ಯೆಗಳು ಇಂದು ನೆನ್ನೆಯವಲ್ಲ. ಒಂದೇ ಬಗೆಯವು ಎನ್ನುವಂತೆಯೂ ಇಲ್ಲ. ಅದು ಹುಟ್ಟಿನೊಂದಿಗೇ ಅಂಟಿಬರುವAತಹುದು ಎಂಬಷ್ಟು ಸಹಜವಾದದ್ದು. ಅವರ ಸಮಸ್ಯೆಗಳಿಗೆ ಕೊನೆಮೊದಲಿಲ್ಲ. ಮೇಲ್ನೋಟಕ್ಕೆ ಆಕೆ ಎಷ್ಟೇ ಸುಖ ಎಂಬAತೆ ತೋರಿದರೂ ಆಕೆ ಎದುರಿಸುವ ಸಮಸ್ಯೆಗಳಿಗೆ ಲೆಕ್ಕವಿರುವುದಿಲ್ಲ. ಮಾನಸಿಕ, ದೈಹಿಕ, ಸಾಮಾಜಿಕ – ಹೀಗೆ ನಾನಾ ಬಗೆಯವು. ಈ ಕೃತಿ ಅವೆಲ್ಲದರ ಮೇಲೆ ಬೆಳಕು ಚೆಲ್ಲುವಂತಹುದು. ಡಾ. ಕೆ.ಎಸ್. ಪವಿತ್ರ ಅವರು ತಮ್ಮ ಈ ಕೃತಿಯಲ್ಲಿ ವೈದ್ಯೆಯಾಗಿ, ಅಂತಃಕರಣದ ಮಡುವಾಗಿ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮಾರ್ಗದರ್ಶಿಯಾಗಿದ್ದಾರೆ. ಅವರನ್ನು ಇದಕ್ಕಾಗಿ ಅಭಿನಂದಿಸುತ್ತೇನೆ.
Reviews
There are no reviews yet.