Description
‘ಕಣ್ಣು’ ನಮ್ಮ ದೇಹದ ಬಹು ಮುಖ್ಯ ಭಾಗಗಳಲ್ಲಿ ಒಂದು ಅದರ ರಕ್ಷಣೆಯ ಬಗೆಗೆ ಎಷ್ಟು ತಿಳಿದರೂ ಕಡಮೆಯೇ, ಸೂಕ್ಷ್ಮಾತಿಸೂಕ್ಷ್ಮ ಅಂಗವೆನಿಸಿದ ಕಣ್ಣನ್ನು ಕಾಪಾಡಿಕೊಳ್ಳಲು ಅದರದ್ದೇ ಆದ ಕ್ರಮಗಳಿದೆ. ಅದರಲ್ಲಿ ಸ್ವಲ್ಪ ಎಚ್ಚರತಪ್ಪಿದರೂ ಅನಾಹುತ ತಪ್ಪಿದ್ದಲ್ಲ ವೃತ್ತಿಯ ವಿವಿಧ ವಯೋಮಾನಗಳಲ್ಲಿ ಅದರ ಬಗ್ಗೆ ಕೊಡಬೇಕಾದ ಗಮನ, ಪಡೆಯಬೇಕಾದ ವೈದ್ಯರ ಸಲಹೆ, ಅನುಸರಿಸಬೇಕಾದ ನಿಯಮಗಳು ಇವೆಲ್ಲವೂ ಮುಖ್ಯವಾಗುತ್ತವೆ.
Reviews
There are no reviews yet.