Description
ಕನ್ನಡದಲ್ಲಿ ನಾಟಕ ಸಾಹಿತ್ಯ ೧೬-೧೭ ನೇ ಶತಮಾನದ ತನಕ ಸ್ವಾತಂತ್ರ ಕೃತಿಯಾಗಿ ಬೆಳೆಯಲಿಲ್ಲ. ಕನ್ನಡ ಕವಿಗಳೂ ಕಾವ್ಯಪ್ರಕಾರದತ್ತಲೇ ಗಮನ ಹರಿಸಿದರು. ಈಗಾಗಲೇ ಸಾಮಾನ್ಯರಿಗೆ ‘ಜನಪದ ರಂಗಭೂಮಿ’ ಇದು, ಜನರ ಆಶೋತ್ತರಗಳನ್ನು ಬಿಂಬಿಸುತ್ತಿತ್ತು. ಕನ್ನಡ ಕವಿಗಳಾದ ಪಂಪ, ರನ್ನ, ರಘವಾಂಕ, ಕಮಾರವ್ಯಾಸ, ಮುದ್ದಣ-ಕಾವ್ಯಗಳನ್ನು ರಚಿಸಿದರೂ, ಅವರ ಕೃತಿಗಳಲ್ಲಿ ನಾಟಕದ ಗುಣವಾದ ‘ನಾಟಕೀಯಾ ಅಂಶ’ವನ್ನೊಳಗೊAಡ ಹಲವಾರು ಪ್ರಸಂಗಗಳು, ಸನ್ನಿವೇಶಗಳು ಇವೆ. ಇವರಿಗೆಲ್ಲ ನಾಟಕದ ಪರಿಚಯವಿತ್ತು ಎಂಬುದು ತಿಳಿಯುತ್ತದೆ.
Reviews
There are no reviews yet.