Description
ಭಾರತದಲ್ಲಿ ಪ್ರಗತಿಶೀಲಚಳವಳಿ ಉರ್ದು ಸಾಹಿತ್ಯದಲ್ಲಿ ಆರಂಭವಾಯಿತು. ತರುವಾಯ ಬಂಗಾಳಿ, ಹಿಂದಿ ಭಾಷೆಗಳಲ್ಲಿ ಪ್ರಗತಿಶೀಲ ಸಾಹಿತ್ಯ ಕಾಣಿಸಿಕೊಂಡಿತು. ದೇಶಿಯ ವಿದೇಶಿಯ ಸಾಹಿತ್ಯ ಪ್ರಭಾವ ಪ್ರೇರಣೆಗಳಿಂದ ಕನ್ನಡದಲ್ಲಿಯು ಪ್ರಗತಿಶೀಲ ಸಾಹಿತ್ಯ ಚಳವಳಿ ಮತ್ತು ಕನ್ನಡ ಸಾಹಿತ್ಯದ ವೈವಿಧ್ಯತೆಗೆ ಕಾರಣವಾಯಿತು ಎಂದು ತಿಳಿಯಬಹುದು.
Reviews
There are no reviews yet.