Description
ಕನ್ನಡ ಪ್ರಬಂಧಸಾಹಿತ್ಯ ಪುಸ್ತಕವು ಕಲೆಯಲ್ಲಿ, ಸಾಹಿತ್ಯವಾಗಲಿ ಯಾವತ್ತು ವೈವಿದ್ಯಪೂರ್ಣವಾದದ್ದೇ ಕಲಾತ್ಮಕವಾದದ್ದೇ, ಅವುಗಳೇ ಅದರ ವೈಶಿಷ್ಟ ಕೂಡ. ಕನ್ನಡದಲ್ಲಿ ಹೊಸಗನ್ನಡ ಪ್ರಬಂಧ ಸಾಹಿತ್ಯ, ಕನ್ನಡ ಪ್ರಬಂಧ ಸಾಹಿತ್ಯದ ಹೆಜ್ಜೆಯ ಗುರುತುಗಳು ಹೀಗೆ ಸಾಹಿತ್ಯ ಕೃತಿಯೊಂದು ಸೃಷ್ಟಿಗೊಳ್ಳುವ ಸಂದರ್ಭದಲ್ಲಿಯೇ ತನಗೆ ತಕ್ಕ ರೂಪವನ್ನು ತಾನೆ ಕಂಡುಕೊಳ್ಳುತ್ತದೆ ಎನ್ನಬಹುದು.
Reviews
There are no reviews yet.