Description
ಹರಿಶ್ಚAದ್ರ ಕಥೆ ಅತ್ಯಂತ ಪುರಾತನವಾದ ಕಥೆ ಧರ್ಮರಾಯ, ಕರ್ಣ, ನಳಮಹರಾಜ, ಶ್ರೀರಾಮಚಂದ್ರ, ಸೀತಾದೇವಿ ಸಾವಿತ್ರಿಯರಂತೆ ಹರಿಶ್ಚಂದ್ರನು ಭಾರತೀಯ ಪುರಾಣದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ ಪಡೆದಿದ್ದಾನೆ. ಹೀಗೆ ಹರಿಶ್ಚಂದ್ರ ಕಥೆಯ ಹಿನ್ನಲೆ, ಕಥೆಯಲ್ಲಿ ಬರುವ ಪ್ರಮುಖ ಪಾತ್ರಗಳು, ಜಾನಪದ ಅಂಶಗಳು, ಕಥೆಗೆ ರಾಘವಾಂಕನ ಕೊಡುಗೆ ಕುರಿತಾದ ಅಂಶಗಳನ್ನು ಈ ಶೀರ್ಷಿಕೆಯಲ್ಲಿ ಕಾಣಬಹುದು.
Reviews
There are no reviews yet.