Description
ಜನಪ್ರಿಯ ಕನ್ನಡ ಮಾಲೆಯ ಕನ್ನಡದ ಪ್ರಾಚೀನ ಶಾಸನಗಳು ಎನ್ನುವ ಪುಟ್ಟ ಪುಸ್ತಕವು ಶಾಸನಗಳ ಸ್ವರೂಪದ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಶಾಸನಗಳ ರೇಖಾಚಿತ್ರಗಳನ್ನೂ ನೀಡಲಾಗಿದೆ. ಈ ಪುಸ್ತಕದಲ್ಲಿ ಕನ್ನಡದ ಅತ್ಯಂತ ಪ್ರಾಚೀನ ಕರ್ನಾಟಕದ ಹಲವು ರೀತಿಯ ಶಾಸನಗಳನ್ನು ಪ್ರಾತಿನಿಧಿಕವಾಗಿ ಆಯ್ದುಕೊಂಡು ವಿಶ್ಲೇಷಿಸಲಾಗಿದೆ. ಒಟ್ಟಾರೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಬಲ್ಲAತಹ ಕನ್ನಡದ ಮಹತ್ವದ ಶಾಸನಗಳನ್ನು ಪರಿಚಯಾತ್ಮಕವಾಗಿ ನಿರೂಪಿಸಲಾಗಿದೆ.
Reviews
There are no reviews yet.