Description
ಪ್ರಸ್ತುತ ಚಾರಿತ್ರಿಕ ಕಾವ್ಯಗಳು ಹಲವಾರು ಸಾಮ್ರಾಜ್ಯಗಲ ಮೇಲೆ ಬೆಳಕನ್ನು ಚೆಲ್ಲುತವೆ. ಕನ್ನಡದಲ್ಲಿ ಚಾರಿತ್ರಿಕ ಕಾವ್ಯಗಳದ್ದೇ ಒಂದು ಪ್ರಕಾರ. ಕನ್ನಡ ಕವಿಗಳು ರೂಪಿಸಿಕೊಂಡಿರುವಐತಿಹಾಸಿಕ ಪ್ರಜ್ಞೆಗೆ ಸ್ಪಷ್ಟ ನಿದರ್ಶನ. ಕನ್ನಡ ಸಾಹಿತ್ಯಯ ವಾಹಿನಿಗೆ ಹೊಸ ದಿಕ್ಕನ್ನು ಹೊಂದಗಿಸಿದ ಈ ಪಾರಂಪರೆÀಯ ಸೃಜನಾಶೀಲನಾ ಮಾದರಿ ಸಹೃದಯರಿಗೆ ಅಗತ್ಯವಾಗಿ ಆಗಬೇಕೆಂದು ಇಲ್ಲಿನ ಆಲೋಚನೆಯಾಗಿದೆ. ಪ್ರಾಚೀನ ಕನ್ನಡ ಕಾವ್ಯಗಳ ಸ್ಥೂಲ ಪರಿಚಯವನ್ನು ಈ ಪುಸ್ತಕದಲ್ಲಿ ಮಾಡಿಕೊಡಲಾಗಿದೆ.
Reviews
There are no reviews yet.