Description
ದ್ರಾವಿಡ ಭಾಷೆಗಳಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳ ಸಂಬAಧ ಪಂಪನ ಕಾಲದಿಂದಲೂ ನಿರಂತರವಾಗಿ ಉಳಿದು ಬಂದಿದೆ. ಪ್ರಾದೇಶಿಕವಾಗಿ ಕೂಡ ಈ ಎರಡೂ ನೆರೆಯ ಭಾಷೆಗಳಾಗಿರುವುದರಿಂದ ಇವುಗಳ ಕೊಡುಗೆಗಳ ಸಂಬAಧ ಗಾಢವಾಗಿದೆ. ಕೆಲವು ರಾಜವಂಶಗಳು ಈ ಎರಡೂ ರಾಜ್ಯಗಳ ಅನೇಕ ಭಾಗಗಳಲ್ಲಿ ಆಡಳಿತ ನಡೆಸಿವೆ. ಈ ಕಾರಣದಿಂದಲೂ ಭಾಷಿಕ, ಸಾಹಿತ್ಯಿಕ, ಸಾಂಸ್ಕೃತಿಕ ಪ್ರಭಾವಗಳಾಗಿವೆ. ಈ ಎಲ್ಲವುಗಳ ಹಿನ್ನೆಲೆಯಲ್ಲಿ ‘ಕನ್ನಡ-ತೆಲುಗು’ ಸಂಬAಧ ಪುಸ್ತಿಕೆಯನ್ನು ಸಿದ್ದಪಡಿಸಲಾಗಿದೆ.
Reviews
There are no reviews yet.