Description
ಕನ್ನಡ ನಾಡು ಸಂಸ್ಕೃತಿಯ ಸಾಗರ ಎಂದು ಹೆಸರು ಗಳಿಸುವಲ್ಲಿಯೂ ಇಂಥ ಪುರಾತನ ಸಾಂಸ್ಕೃತಿಕ ನೆಲೆಗಲ ಅರ್ಥಪೂರ್ಣ ಹಿನ್ನೆಲೆಯಾಗಿದೆ. ನಮ್ಮ ನಾಡಿನ ಪುರಾತನ ಸಾಂಸ್ಕೃತಿಕ ನೆಲೆಗಳ ಪರಿಚಯವೂ ಇಂದಿನ ನಮ್ಮ ಮಕ್ಕಳಿಗೆ ಇಲ್ಲ ! ಆ ಬಗ್ಗೆ ಆಸಕ್ತಿ ಮೂಡಿಸಿವ ಸಮರ್ಥವಾಗಿ ತಿಳಿಸಿಕೊಡುವ ಸಮರ್ಪಕ ವ್ಯವಸ್ಥೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಪುರಾತನ ಸಾಂಸ್ಕೃತಿಕ ನೆಲೆಗಳಲ್ಲಿ ಕೆಲವನ್ನು ಒದುಗರ ಗಮನಕ್ಕೆ ತರಲು ಈ ಕಿರುಹೊತ್ತಿಗೆಯನ್ನು ತರಲಾಗಿದೆ.
Reviews
There are no reviews yet.