Description
ಕರ್ನಾಟಕ ವಾಸ್ತುಶಿಲ್ಪಕ್ಕೆ ಸುಧೀರ್ಘವಾದ ಭವ್ಯವಾದ ಪರಂಪರೆ ಇದೆ ಇದರ ಬಗ್ಗೆ ವ್ಯಾಪಕವಾದ ಅಧ್ಯಯನಗಳು ನಡೆದಿವೆ. ಆದರೂ ತನ್ನದೆ ಆದ ವೈಶಿಷ್ಟತೆ ಹಾಗೂ ಶಿಲ್ಪಕಲಾ ಚಾತರ‍್ಯದಿಂದ ಕೂಡಿರುವ ಕರ್ನಾಟಕ ವಾಸ್ತುಶಿಲ್ಪದ ಬಗ್ಗೆ ಇನ್ನೂ ಬೇರೆ ಬೇರೆ ದೃಷ್ಟಿಕೋನಗಳಿಂದ ಅಧ್ಯಯನ ಮಾಡುವುದಕ್ಕೆ ವಿಫಲ ಅವಕಾಶಗಳಿವೆ. ಕನ್ನಡ ನಾಡಿನ ವಾಸ್ತುಶಿಲ್ಪಕ್ಕೆ ಮೌರ್ಯರ ಕಾಲದಿಂದ ಮೈಸೂರು ಒಡೆಯರ ಕಾಲದವರೆಗೆ ನೀಡಿದ ಕೊಡುಗೆಗಳನ್ನು ತಿಳಿಯಬಹುದು.
Reviews
There are no reviews yet.